ಎ.ಕೆ.ಸುಬ್ಬಯ್ಯನವರ ಅಂತಿಮ ದರ್ಶನ

ಕರ್ನಾಟಕದ ಸಾಕ್ಷಿಪ್ರಜ್ಞೆ, ನಾಡು ಕಂಡ ಪ್ರಾಮಾಣಿಕ ಹೋರಾಟಗಾರ, ಶಾಶ್ವತ ವಿರೋಧ ಪಕ್ಷದ ನಾಯಕ, ಜನಪರ ವಕೀಲ ಎ.ಕೆ ಸುಬ್ಬಯ್ಯ ಅವರ ಪಾರ್ಥಿವ ಶರೀರವನ್ನು ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ನೇಹಿತರು ಕುಟುಂಬ ಸದಸ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.