ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂಚು ರೂಪಿಸಿ ನನ್ನನ್ನು ವಿಶ್ವಕಪ್ ನಿಂದ ಹೊರಗಾಕಿದೆ: ಷಾಝಾದ್

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂಚು ರೂಪಿಸಿ ನನ್ನನ್ನು ವಿಶ್ವಕಪ್ ನಿಂದ ಹೊರಗಾಕಿದೆ: ಷಾಝಾದ್

ನನ್ನನ್ನು ವಿರುದ್ಧ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂಚು ರೂಪಿಸಿ ವಿಶ್ವಕಪ್ ನಿಂದ ಹೊರಗಾಕಿದೆ: ಷಾಝಾದ್

ಬೆಂಗಳೂರು: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಸಂಚು ಮಾಡಿ ನನ್ನನ್ನು ವಿಶ್ವಕಪ್ ಸರಣಿಯಿಂದ ಹೊರಗೆ ಕಳುಹಿಸಿದೆ ಎಂದು ತಂಡದ ವಿಕೆಟ್ ಕೀಪರ್ ಮೊಹಮ್ಮದ್ ಷಾಝಾದ್ ದುಖಃಗೊಂಡು ಮಂಡಳಿ ವಿರುದ್ಧ ಆರೋಪಿಸಿದ್ದಾರೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಆಗಿರುವ ಷಾಝಾದ್ ನ್ನು ಮೊಣಕಾಲು ಗಾಯ ಇರುವುದರಿಂದ ಅವರನ್ನು ಮರಳಿ ದೇಶಕ್ಕೆ ಕಳುಹಿಸಿಲಾಗಿತ್ತು.

ಆದರೆ ಮಂಡಳಿಯ ತೀರ್ಮಾನವು ಸಂಚಿನಿಂದ ಕೂಡಿದ್ದು, ನಾನು ಆರೋಗ್ಯವಾಗಿದ್ದೇನೆ ಆದರೆ ತನ್ನ‍ನ್ನು ಉದ್ಧೇಶಪೂರ್ವಕವಾಗಿಯೇ ಸರಣಿಯಿಂದ ಹೊರಗಿಟ್ಟಿದ್ದಾರೆ ಮತ್ತು ನನ್ನ ಜೊತೆ ಯಾವುದೇ ಸಮಾಲೋಚನೆ ನಡೆಸದೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ, ಮಂಡಳಿ ನಿರ್ಣಯವು ನನ್ನ ಸಹ ಆಟಗಾರರಗೂ ಆಘಾತ ಉಂಟು ಮಾಡಿದೆ ಎಂದು ಕಣ್ಣಿರು ಹಾಕಿಕೊಂಡು ತಮ್ಮ ಅಳಲು ತೊಡಿಕೊಂಡಿದ್ದಾರೆ.