ಚಾಹಲ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಸುರೇಶ್ ರೈನಾ

ಚಾಹಲ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಸುರೇಶ್ ರೈನಾ

ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಲವಾರು ಕ್ರಿಕೆಟಿಗರು ಚಾಹಲ್ ಅವರಿಗೆ ವಿಶ್ ಮಾಡಿದ್ದು, ಸುರೇಶ್ ರೈನಾ ಕೂಡ ಚಾಹಲ್ ಅವರಿಗೆ ವಿಶೇಷವಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ.

ʼನೀವು ಪ್ರತಿಭೆಯುಳ್ಳ ದೊಡ್ಡ ಶಕ್ತಿ.! ನಿಮಗೆ ಇನ್ನೂ ಹೆಚ್ಚಿನ ವಿಕೆಟ್ ‌ಗಳು ಮತ್ತು ಅದ್ಭುತ ವರ್ಷವನ್ನು ಬಯಸುತ್ತಾ, ಮುಂದುವರಿಯಿರಿʼ ಎಂದು ಸುರೇಶ್ ರೈನಾ ಬರೆದುಕೊಂಡಿದ್ದು ಚಾಹಲ್ ಅವರಿಗೆ ಶುಭ ಹಾರೈಸಿದ್ದಾರೆ.