ವಿಶ್ವಕಪ್-2019: ಟಾಸ್ ಗೆದ್ದ ಅಫಘಾನಿಸ್ತಾನ್ ಬೌಲಿಂಗ್

ವಿಶ್ವಕಪ್-2019: ಟಾಸ್ ಗೆದ್ದ ಅಫಘಾನಿಸ್ತಾನ್ ಬೌಲಿಂಗ್

ಕಾರ್ಡಿಫ್ : 2019 ರ ವಿಶ್ವಕಪ್ ಸರಣಿಯ 7 ನೇ ಪಂದ್ಯವು ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಇಲ್ಲಿನ ಸೋಫಿಯಾ ಗಾರ್ಡನ್ ನಲ್ಲಿ ನಡೆಯುತ್ತಿದೆ.

ಟಾಸ್ ಗೆದ್ದಿರುವ ಅಫಘಾನಿಸ್ತಾನವು ಬೌಲಿಂಗ್ ಮಾಡಲು ಮುಂದಾಗಿದೆ.

ಅಫಘಾನಿಸ್ತಾನದ ನಾಯಕ:ಗುಲ್ ಬದಿನ್ ನೈಬ್

ಶ್ರೀಲಂಕಾ ತಂಡದ ನಾಯಕ: ದಿಮುತ್ ಕರುನತನ್ನೆ

ಅಂಪೈರ್ಸ್: ನಿಗೆಲ್ ಲಾಂಗ್, ಪಾಲ್ ವಿಲ್ಸನ್

ಮೂರನೇ ಅಂಪೈರ್: ರಾಡ್ ಟಕರ್

ವಿಕ್ಷಕ ವಿವರಣೆಗಾರ: ಆಂಡಿ ಪೈಕ್ರೋಪ್ಟ್

ಪಂದ್ಯದ ಆರಂಭ ಮದ್ಯಾಹ್ನ 3 ಗಂಟೆಗೆ