ಗುಡ್ ನ್ಯೂಸ್ ಕೊಟ್ಟ ವಿರುಷ್ಕಾ, ಈಗ ನಾವು ಮೂವರೆಂದ ವಿರಾಟ್..!

ಗುಡ್ ನ್ಯೂಸ್ ಕೊಟ್ಟ ವಿರುಷ್ಕಾ, ಈಗ ನಾವು ಮೂವರೆಂದ ವಿರಾಟ್..!

ಕ್ರಿಕೇಟಿಗ ವಿರಾಟ್ ಕೊಹ್ಲಿ ಅಪ್ಪನಾದ ಸಂಭ್ರಮದಲ್ಲಿದ್ದು, ತಮ್ಮ ಸಂಭ್ರಮವನ್ನ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಕೊಹ್ಲಿ, ಈಗ ನಾವು ಮೂವರು, ಜನವರಿ 2021ಕ್ಕೆ ಮಗು ಆಗಮಿಸಲಿದೆ ಎಂದು ಹೇಳಿದ್ದಾರೆ.

ಇನ್ನು ವಿರುಷ್ಕಾಗೆ ಅಭಿಮಾನಿ ಬಳಗ ಶುಭಕೋರಿದ್ದು, ಮತ್ತೋರ್ವ ಕ್ರಿಕೇಟ್ ಚಾಂಪಿಯನ್ ಇಂಡಿಯನ್ ಟೀಮ್‌ಗೆ ಸೇರ್ಪಡೆಯಾಗುವುದನ್ನು ನೋಡಲು ನಾವು ಕಾತುರರಾಗಿದ್ದೇವೆ ಎಂದಿದ್ದಾರೆ.