ದೇಗುಲ ಪರಿಚಯ- ‘ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರ’ ಬೆಂಗಳೂರು

ಬೆಂಗಳೂರಿನ ಬಸವನಗುಡಿಯಲ್ಲಿ ‘ಶ್ರೀ ಗೋವರ್ಧನಗಿರಿ ಗುಹಾಲಯ ಕ್ಷೇತ್ರ’ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ

ತೀರ್ಥ ಶ್ರೀಪಾದರು ಪ್ರತಿಷ್ಠಾಪಿಸಿದರು. ಕಣ್ಮನಸೆಳೆಯುತ್ತಿವೆ ಶ್ರೀಕೃಷ್ಣನ ಲೀಲೆ ಸಾರುವ ಸುಂದರವಾದ ಶಿಲ್ಪಗಳು ಭಕ್ತಿ ಭಾವ

ಮೂಡಿಸುತ್ತದೆ ಗೋವರ್ಧನ ಗಿರಿಯನ್ನು ಕಿರುಬೆರಳಲ್ಲಿ ಎತ್ತಿ ಹಿಡಿದ ಕೃಷ್ಣ ನ ಮೂರ್ತಿ ಭಕ್ತರ ಕಿವಿಗೆ ಇಂಪು ನೀಡುವ

ಶ್ರೀಕೃಷ್ಣ ನಾಮ ಸಂಕೀರ್ತನೆ ಮನೋಹರವಾದ ಗುಹಾಲಯಕ್ಕೆ ಆಧುನಿಕ ತಂತ್ರಜ್ಞಾನ ‘ಸ್ಪರ್ಶ’, ಪ್ರಾಕ್ತನ ‘ದೃಶ್ಯ’