ನಿರ್ದೇಶಕ ಗಿರಿರಾಜ್ ಜೊತೆ ಲೇಖಕ ವಿ ಆರ್ ಕಾರ್ಪೆಂಟರ್ ಸಂವಾದ /THE DECCAN NEWS; PART 1

ಸಿನೆಮಾ ಸಾಹಿತ್ಯ ಕ್ಷೇತ್ರದಲ್ಲಿನ ಪ್ರಾದೇಶಿಕ ಭಿನ್ನತೆ, ವರ್ತಮಾನದ ತಲ್ಲಣಗಳು ಸಾಮಾಜಿಕ ಜವಾಬ್ದಾರಿ, ಚಿತ್ರರಂಗದಲ್ಲಿ ಜಾತಿಯತೆ ಕುರಿತು ವಿ ಅರ್ ವಿತ್ ಯು ಕಾರ್ಯಕ್ರಮದಲ್ಲಿ, ಲೇಖಕ ವಿ ಆರ್ ಕಾರ್ಪೆಂಟರ್ ಮತ್ತು ಚಿತ್ರರಂಗದ ನಿರ್ದೇಶಕ ಗಿರಿರಾಜ್ ಸಂವಾದ ನಡೆಸಿದ್ದಾರೆ. ಮೊದಲ ಭಾಗ ಇಲ್ಲಿದೆ