ಬುಮ್ರಾ, ಚಹಾಲ್ ದಾಳಿಗೆ ಆಫ್ರಿಕಾ ತತ್ತರ- 107 ರನ್ ಗಳಿಗೆ 5 ವಿಕೆಟ್

ಬುಮ್ರಾ, ಚಹಾಲ್ ದಾಳಿಗೆ ಆಫ್ರಿಕಾ ತತ್ತರ- 107 ರನ್ ಗಳಿಗೆ 5 ವಿಕೆಟ್

ಸೌತಾಂಪ್ಟನ್: ವಿಶ್ವಕಪ್ ಸರಣಿಯಲ್ಲಿ ತಾನಾಡುತ್ತಿರುವ ಮೊದಲ ಪಂದ್ಯದಲ್ಲಿ ಭಾರತದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳನ್ನು ಕಾಡುತ್ತಿದ್ದಾರೆ.

5 ಓವರ್ ಮಾಡಿರುವ ಜಸ್ಪ್ರಿತ್ ಬುಮ್ರಾ  ಕೇವಲ 13 ರನ್ ಗಳನ್ನು ನೀಡಿ 2 ವಿಕೆಟ್ ಕಬಳಿಸಿದ್ದು, ಯುಜ್ವೆಂಡ್ರ ಚಹಾಲ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ, ಹಾಗೆ ಕುಲ್ ದೀಪ್ ಯಾದವ್ 7 ಓವರ್ ಗಳಲ್ಲಿ 30 ರನ್ ನೀಡಿ 1  ವಿಕೆಟ್ ಗಳಿಸಿದ್ದಾರೆ.

ಸದ್ಯಕ್ಕೆ ದಕ್ಷಿಣ ಆಫ್ರಿಕಾದ ಸ್ಕೋರ್ 107-5, 27 ಓವರ್