ಮದುವೆಗೆ ಸಿದ್ದರಾಗುತ್ತಿದ್ದಾರೆ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ

ಮದುವೆಗೆ ಸಿದ್ದರಾಗುತ್ತಿದ್ದಾರೆ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ

ಕಳೆದ ತಿಂಗಳ ಹಿಂಗಳ ಹಿಂದೆ ರಾಣಾ ದಗ್ಗು ಬಾಟಿ, ಮಿಹೀಕಾ ಬಜಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಕೊರೊನಾ ಮುಗಿದ ನಂತರ ಮದುವೆಯಾಗುವುದಾಗಿ ತಿಳಿಸಿದ್ದರು. ಆದರೇ ಈ ಮನಸ್ಸು ಬದಲಾಯಿಸಿದ ರಾಣ ಆಗಷ್ಟ್ 8 ರಂದು ತಮ್ಮ ಪ್ರೇಯಸಿಯೊಂದಿಗೆ ವಿವಾಹ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.