ವನಮಾಲ ಕಟ್ಟೇಗೌಡರ.

ವನಮಾಲ ಕಟ್ಟೇಗೌಡರ.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದಿರುವ ವನಮಾಲ ಕಟ್ಟೇಗೌಡರ್ ಅವರು ಹೊಸಪೇಟಯ ನಿವಾಸಿ. ಅವರ ಪ್ರಕಟಿತ ಕೃತಿಗಳು : ನಮ್ಮೊಳಗಿನ ನಾವು, ಕಾಡ ಬೆಳದಿಂಗಳು (ಕಥಾ ಸಂಕಲನಗಳು) ಅವಳು-ಕವನ ಸಂಕಲನ.