ಟಿ.ಎನ್.ವಾಸುದೇವ‌ಮೂರ್ತಿ

ಟಿ.ಎನ್.ವಾಸುದೇವ‌ಮೂರ್ತಿ

ಕನ್ನಡ ಸಾಹಿತ್ಯದಲ್ಲಿ ಎಂ.ಎ. (ತೌಲನಿಕ ಸಾಹಿತ್ಯ) ಮಾಡಿದ್ದು (1997) ಕಿ.ರಂ. ನಾಗರಾಜ ಅವರ ಮಾರ್ಗದರ್ಶನದಲ್ಲಿ ‘ಅಲ್ಲಮಪ್ರಭುವಿನ ವಚನಗಳಲ್ಲಿ ದಾರ್ಶನಿಕ ಮರುಚಿಂತನೆಯ ಸ್ವರೂಪ’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಗಳಿಸಿದ್ದಾರೆ (2008). ಸಾಹಿತ್ಯ ವಿಮರ್ಶೆ, ತತ್ವಜ್ಞಾನ, ಜೀವನ ಚರಿತ್ರೆ, ಅಧ್ಯಾತ್ಮ ಮುಂತಾದ ವಿಷಯಗಳ ಮೇಲೆ 15ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳು ಪ್ರಕಟಗೊಂಡಿದ್ದು ಮುಖ್ಯವಾಗಿ ಓಶೋ ಮತ್ತು ಯು.ಜಿ. ಕೃಷ್ಣಮೂರ್ತಿಯವರ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಜ್ಯೋತಿನಿವಾಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪುಸ್ತಕ ಪರಿಚಯ

'ಲಂಕೇಶ್ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನು ಚಾಚೂತಪ್ಪದೆ ಅನುಸರಿಸಿದ...

ಮೋಹನ್ ರಾಂ ಅವರ ‘ದ ಕ್ಯಾಪಿಟಲ್’ ಕೃತಿಯಲ್ಲಿ ಚಿತ್ರಿತವಾಗಿರುವ ಲಂಕೇಶ್ ಹಾಗೂ ಗೌರಿ ಲಂಕೇಶ್ ಚಾರಿತ್ರ್ಯಗಳನ್ನು ಗಮನಿಸಿದರೆ ಗ್ರೀಕ್ ಪುರಾಣದ(ದೊರೆ ಈಡಿಪಸ್ ಮತ್ತು...

ವಿಶ್ಲೇಷಣೆ

ಅಧಿಕಾರದ ಬಳಕೆ, ದುರ್ಬಳಕೆ

ಒಂದು ಪ್ರಭುತ್ವ ತನ್ನನ್ನು ವಿಮರ್ಶಿಸುವ ಮಂದಿ ತನ್ನ ಸುತ್ತ ಇರಲೇ ಬಾರದು ಎಂಬ ಆಗ್ರಹ ಬೆಳೆಸಿಕೊಂಡರೆ ಅದರಿಂದ ಸಮಾಜಕ್ಕೂ ಮತ್ತು ಪ್ರಭುತ್ವಕ್ಕೂ ಹಾನಿಯೇ ಆಗುತ್ತದೆ.