ಟಿ.ಬಸವರಾಜ್ ತೂಲಹಳ್ಳಿ

ಟಿ.ಬಸವರಾಜ್ ತೂಲಹಳ್ಳಿ

ಟಿ ಬಸವರಾಜ್ ತೂಲಹಳ್ಳಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನನ, ಮೈಸೂರು ವಿಶ್ವವಿದ್ಯಾಲಯಲ್ಲಿ ಐ.ಸಿ.ಸಿ ಮತ್ತು ಸಿ.ಇ ಪದವಿ ಮುಗಿಸಿದ್ದು ದಾವಣಗೆರೆ,ಹರಪನಹಳ್ಳಿ,ಕೊಟ್ಟೂರುಗಳ್ಳಲ್ಲಿ ಉಪನ್ಯಾಸ ಮಾಡಿದ್ದು ಪ್ರಸ್ತುತ ಧ.ರಾ.ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯದಲ್ಲಿ ಒಲವು ಇರುವುದರಿಂದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕರಿಮೋಡ ಕರಗಿ, ಕೊರಡು ಕೊನರು,(ಇವರ ಕವನ ಸಂಕಲನ) ಕಡುಂಡ ಕಥೆಗಳು,ಹೊಡಬಾಳು (ಕಥಾ ಸಂಕಲನಗಳು) ಹಾಗೂ ಸಂಶೋಧನಾ ಸಮೀಕ್ಷೆಗಳನ್ನು ಸಹ ರಚಿಸಿದ್ದಾರೆ.

ವಿಶ್ಲೇಷಣೆ

ಈ ಹೊತ್ತು, ಕನ್ನಡವನೆತ್ತು : ಇಂಗ್ಲಿಷನೂ ಬಿತ್ತು.

‘ಕನ್ನಡದ ಬಿಕ್ಕಟ್ಟು’ ಕನ್ನಡ ಭಾಷಿಕರ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಕನ್ನಡ ಭಾಷೆಯ ಸತ್ವ, ನನ್ನ ಪ್ರಕಾರ, ಕೇವಲ ಶಿಕ್ಷಿತ ಪ್ರತಿಭಾವಂತರ ಬೌದ್ಧಿಕ ಉತ್ಪನ್ನಗಳಲ್ಲಿ...

ವಿಶ್ಲೇಷಣೆ

ಬಸವಣ್ಣನವರನ್ನು ಕಾಡಿದ ಪರಕೀಯತೆ ಮತ್ತು ಒಂಟಿತನ 

ಬಸವಣ್ಣನವರ ವಚನಾಧ್ಯಯನದ ಹಲವು ಮುಖ್ಯ ವಿಷಯಗಳಲ್ಲಿ, ಬಹಳ ವಿಶೇಷವಾಗಿ ಪರಿಗಣಿಸಬೇಕಾಗಿರುವುದು, ಬಸವಣ್ಣನನ್ನು ಕಾಡಿರುವ ಪರಕೀಯತೆ ಮತ್ತು ಒಂಟಿತನದ ಪ್ರಶ್ನೆ....

ವಿಶ್ಲೇಷಣೆ

‘ಅಹಿಂದ’: ವಿವಿಧ ರಾಜಕೀಯ, ಸಾಂಸ್ಕೃತಿಕ ಧಾರೆಗಳ ಸಂಗಮ! 

ಆಧುನಿಕ ಜಗತ್ತಿನ ಅದರಲ್ಲೂ ಭಾರತದ ಬಂಡವಾಳಶಾಹಿ ಕೃಪಾಪೋಷಿತ-ನಿಯಂತ್ರಿತ ರಾಷ್ಟ್ರೀಯ ಆಧುನಿಕ ಆರ್ಥಿಕ ವ್ಯವಸ್ಥೆ-ನೀತಿಗಳು, ವೈಜ್ಞಾನಿಕ-ತಾಂತ್ರಿಕ ವ್ಯವಸ್ಥೆ-ನೀತಿಗಳೂ...

ಕಲೆ/ಸಂಸ್ಕೃತಿ

ಕನ್ನಡದ ಸಂವರ್ಧನೆಯ ಪ್ರಶ್ನೆ

ಕನ್ನಡ ಕುಲವು ಸ್ವತಃ ತಾನೇ ತನ್ನ ಸಾಂಸ್ಕೃತಿಕ ಕಚ್ಚಾಸಾಮಾಗ್ರಿಗಳಿಂದ ತನ್ನ ಶೈಕ್ಷಣಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ಆವಶ್ಯಕವಾದ ಸಿದ್ಧಾಂತಗಳನ್ನು, ಒಟ್ಟಿನಲ್ಲಿ...

ವೈಚಾರಿಕ

ನಡೆ ತಪ್ಪಿದ ಲಿಂಗಾಯತ ಜೀವನಕ್ಕೆ ಮೃಡಶರಣರ ನುಡಿಗಡಣಗೀಲು! 

ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ! ಆದರೆ, ಇಂದಿನ ಇದರ ಕಡುರ್ಪದ ಬದುಕಿನ ಬಂಡಿಯು ಮೃಡಶರಣರ “ನುಡಿಗಡಣಗೀಲು”ಗಳನ್ನು ಕಳಚಿಕೊಂಡಿದೆ. ಈಗಿನ ಹೋರಾಟ, ಈ  ಕೀಲುಗಳನ್ನು...

ವಿಶ್ಲೇಷಣೆ

ವಿಘಟಿತ “ಅಹಿಂದ ಸಮುದಾಯ” ಹಾಗೂ ಅಭದ್ರ  ಪ್ರಜಾಪ್ರಭುತ್ವ

ಇಂದು ಅಹಿಂದ ಸಮಾಜ, ಅನೇಕ ಪಕ್ಷಗಳಲ್ಲಿ ಹರಿದು ಹಂಚಿಹೋಗಿದೆ. ಇದೇ ಜಾತ್ಯತೀತ ಸಮಾಜವಾದಿ ಪಕ್ಷಗಳ ಸೋಲಿಗೆ ಮುಖ್ಯ ಕಾರಣ. ಅಹಿಂದ ಶಕ್ತಿಯು ತಾನೇ ಒಂದು ಹೊಸ ಪರಿಶುದ್ಧ...

ವೈಚಾರಿಕ

ವಚನಕಾರರ ದೃಷ್ಟಿಯಲ್ಲಿ ‘ಹೊಲೆ-ಮಾದಿಗ’ರೆಂದರೆ ಯಾರು?

ವಚನಕಾರರ ಆಧ್ಯಾತ್ಮ ಅಥವಾ ಧರ್ಮ ತತ್ತ್ವವು ಸಾಮಾಜಿಕವಾದುದು. ಆತ್ಮಶುದ್ಧತೆಗೂ ಜಾತಿಗೂ ಯಾವುದೇ ಸಂಬಂಧವಿಲ್ಲ! ಆತ್ಮಶುದ್ಧಿಯುಳ್ಳ ಕುಜನಿಯೂ ಆತ್ಮಶುದ್ಧಿಯಿಲ್ಲದ...