ಸಂಗೀತ ರವಿರಾಜ್

ಸಂಗೀತ ರವಿರಾಜ್

ಸಂಗೀತ ರವಿರಾಜ್‌ ಕೊಡಗು ಮತ್ತು ದಕ್ಷಿಣ ಕನ್ನಡ ಗಡಿಭಾಗದ ಚೆಂಬು ಗ್ರಾಮದವರು. ಉಡುಗೊರೆ, ನನ್ನೊಡಲ ಮಿಹಿರ, ಕಪ್ಪು ಹುಡುಗಿ ಪ್ರಕಟಿತ ಕೃತಿಗಳು. ಗೃಹಿಣಿ ಮತ್ತು ಕೃಷಿಕರಾಗಿರುವ ಇವರು ಬರವಣಿಗೆಯೇ ಬದುಕಿನ ಭರವಸೆ ಎಂದು ನಂಬಿಕೊಂಡವರು. ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆ ಹಾಗೂ ಲೇಖನಗಳು ಪ್ರಕಟಗೊಂಡಿವೆ.