ಎಚ್‌.ಎಸ್‌.ರೇಣುಕಾರಾಧ್ಯ

ಎಚ್‌.ಎಸ್‌.ರೇಣುಕಾರಾಧ್ಯ

ಎಚ್‌.ಎಸ್‌.ರೇಣುಕಾರಾಧ್ಯ ಅವರು ಹುಟ್ಟಿದ್ದು ಬೆಂಗಳೂರು ದಕ್ಷಿಣ ತಾಲೂಕಿನ ಹುಲುವೇನಹಳ್ಳಿ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ವ್ಯಾಸಂಗ. ಪ್ರಸ್ತುತ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ಇತ್ಯಾದಿ

ಭಕ್ತಿಕವಿ ಹರಿಹರನ ರಸಿಕತೆ

ನಮ್ಮ ವಿಮರ್ಶಕ ಪಂಡಿತರು ಹರಿಹರ ಕವಿಗೆ "ಭಕ್ತಿ ಕವಿ" ಎನ್ನುವ ಲೇಬಲ್ ಹಚ್ಚಿ ಜೊತೆಗೆ ಭಕ್ತಿಯ ಹೊರತು ಮತ್ತೇನೂ ಹರಿಹರನ ಕಾವ್ಯಗಳಲ್ಲಿ ಇಲ್ಲವೇನೋ ಎನ್ನುವಂಥ ಮೆಣಸಿನ...