ಡಾ. ಸಿ.ಎಸ್.ದ್ವಾರಕಾನಾಥ್

ಡಾ. ಸಿ.ಎಸ್.ದ್ವಾರಕಾನಾಥ್

ಸಿ.ಎಸ್. ದ್ವಾರಕಾನಾಥ್ ಅವರು ವೃತ್ತಿಯಿಂದ ಹಿರಿಯ ವಕೀಲರು. ಪ್ರವೃತ್ತಿಯಿಂದ ಲೇಖಕರು.ಪಿ.ಲಂಕೇಶ್ ಸಂಪಾದಕರಾಗಿದ್ದ ಲಂಕೇಶ್ ಪತ್ರಿಕೆಯಲ್ಲಿ ವೈಚಾರಿಕ ಲೇಖನಗಳ ಮೂಲಕ ನಾಡಿನ ಮನೆ ಮಾತಾಗಿದ್ದವರು. ದಕ್ಷಿಣ ಆಫ್ರಿಕಾ ಪ್ರವಾಸ ಕಥನ ಸೇರಿದಂತೆ ಅವರ ಮಹತ್ವದ ಕನ್ನಡ ಕೃತಿಗಳು ಪ್ರಕಟಗೊಂಡಿವೆ.ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ತಕ್ಷರೂ ಆಗಿರುವ ಅವರು ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು.

ದ್ವಾರಕಾ ನಗರಿ

ಇಟ್ಟಿಗೆಯೇ ಪವಿತ್ರ..! ಜೀವವಲ್ಲ..!!

ರಾಮನನ್ನು ಅವರವರ ಸ್ಥಳಗಳಲ್ಲಿ ಕಲ್ಪಿಸಿಕೊಂಡು ತಮ್ಮವನನ್ನಾಗಿ ಭಾವಿಸಿಕೊಂಡಿದ್ದ ಜನಮಾನಸಕ್ಕೆ ರಾಮ ಒಂದು ಸ್ಥಳಕ್ಕೆ ಸೀಮಿತವಾದದ್ದನ್ನು ಕಲ್ಪಿಸಿಕೊಳ್ಳುವುದು...

ದ್ವಾರಕಾ ನಗರಿ

'ರಾಜೇಂದ್ರನಾಮೆ' ಎಂಬ ಟಿಪ್ಪು ವಿರೋಧಿ ದಾಖಲೆ..!!

ಟಿಪ್ಪುವನ್ನು ಒಬ್ಬ ಮತಾಂಧನಾಗಿ, ಮತಾಂತರಿಸುವವನಾಗಿ, ಸತತ ನರಹತ್ಯೆಗಳನ್ನು ಮಾಡಿದವನಾಗಿ, ದೇವಾಲಯಗಳನ್ನು ಧ್ವಂಸ ಮಾಡುವವನಾಗಿಯೇ ನೋಡೋಣ..! ಆದರೆ ಇದಕ್ಕೆ ದಾಖಲೆಗಳು...

ದ್ವಾರಕಾ ನಗರಿ

ಕೃಷಿ ಮೇಳ, ಕೃಷಿ ಭೂಮಿ, ಕೃಷಿಕ ಮತ್ತು ಆರ್.ಸಿ.ಇ.ಪಿ...!?

ಆರ್ ಸಿ ಇಪಿ ಒಪ್ಪಂದದಿಂದ ಕಡಿಮೆ ಖರ್ಚಿನಲ್ಲಿ ಕೃಷಿ ಉತ್ಪಾದನೆಗಳನ್ನು ಆ ದೇಶಗಳು ಉತ್ಪಾದಿಸಿ ನಮ್ಮಲ್ಲಿ ಬಂದು ನಮಗಿಂತಲೂ ಕಡಿಮೆ ದರಕ್ಕೆ ಮಾರುವುದರಿಂದ ಇಲ್ಲಿನ...

ದ್ವಾರಕಾ ನಗರಿ

'ಅಸುರನ್': ಕಿಲ್ವನ್ಮಣಿ, ಕರಂಚೇಡುಗಳ ಮರುನೆನಪು...?

ಅಸುರನ್ ನನ್ನಲ್ಲಿ ಇಂಚಿಂಚಾಗಿ ಇಳಿಯುತ್ತಲೇ ನನ್ನ ಜಂಘಾಬಲವನ್ನೇ ಅಲ್ಲಾಡಿಸಿಬಿಟ್ಟಿತು!  ಇದು ಮೇಲ್ನೋಟಕ್ಕೆ ಹಿಂಸೆಯನ್ನು ವಿಜೃಂಭಿಸುವ ಸಿನಿಮಾ ಅನ್ನುವುದಕ್ಕಿಂತಲೂ...

ದ್ವಾರಕಾ ನಗರಿ

ಮನುಷ್ಯರೊಳಗೊಬ್ಬ 'ಮಹಾತ್ಮ'ನನ್ನು ಕಾಣುವುದೆಂದರೆ..?

"ನೀವು ಬಡವರಲ್ಲೇ ಬಡವರಂತೆ ಕಾಣುತಿದ್ದೀರಿ ಆದ್ದರಿಂದ ನಿಮಗೇ ಹುಂಡಿಯನ್ನು ವಾಪಸ್ಸು ಕೊಡುತ್ತೇನೆ.." ಎಂದು ಹುಂಡಿಯನ್ನು ಗಾಂಧೀಜಿಯವರಿಗೇ ಹಿಂದಿರುಗಿಸಿದೆ. ಗಾಂಧೀಜಿ...