ಚನ್ನಪ್ಪ ಅಂಗಡಿ

ಚನ್ನಪ್ಪ ಅಂಗಡಿ

ಚನ್ನಪ್ಪ ಅಂಗಡಿ, ಜನ್ಮ ಸ್ಥಳ ಬಮ್ಮನಹಳ್ಳಿ ಹಾವೇರಿ, ಸಹಾಯಕ ಕೃಷಿ ನಿರ್ದೇಶಕರು (ಕೃಷಿ ಇಲಾಖೆ) ಕೆಲಸ ಮಾಡುತ್ತಿದ್ದು, ಸಾಹಿತ್ಯದಲ್ಲಿಯು ಹೆಚ್ಚು ಗುರುತಿಸಿಕೊಂಡಿದ್ದಾರೆ ಇವರ ಕವನ ಸಂಕಲನ 'ಮಂದ ಬೆಳಕಿನ ಸಾಂತ್ವನ' , 'ಭೂಮಿ ತಿರುಗುವ ಶಬ್ದ' ,'ಮಣ್ಣಿನೊಳಗಣ ಮರ್ಮ', 'ಕಿಬ್ಬದಿಯ ಕೀಲುಳುಕಿ'. 'ಎದೆಯ ಒಕ್ಕಲಿಗ' (ವೈಚಾರಿಕ) 'ಕೃಷಿ ಕಾರಣ' ಮತ್ತು ರಾಜ್ಯ ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಗಳು ದೊರಕಿವೆ.

ಕತೆ

ಅನುರೂಪ 

ಮೊದಲ ಸಲ ನೋಡಿದಾಗಿನಿಂದ ನನ್ನ ಕಣ್ಣಲ್ಲಿ ಬಾಟನಿ ಲೆಕ್ಚರ್ ಅನುರೂಪ, ಅವರ ಮೈಬಣ್ಣವೇ ಮನೆ ಮಾಡಿತು. ಅದು ಅವರ ಮೈ ಬಣ್ಣವಲ್ಲ. ನನ್ನ ಕಣ್ಣಿನ ಬಣ್ಣವೇ ಆಗಿ ಹೋಯಿತು....