ಚಂ.ಸು.ಪಾಟೀಲ

ಚಂ.ಸು.ಪಾಟೀಲ

ಚಂ.ಸು. ಪಾಟೀಲ ಎಂದೇ ಚಿರಪರಿಚಿತರಾಗಿರುವ ಚಂದ್ರಶೇಖರ ಸುಭಾಶಗೌಡ ಪಾಟೀಲ ವೃತ್ತಿಯಲ್ಲಿ ಕೃಷಿಕ, ಪ್ರವೃತ್ತಿಯಲ್ಲಿ ಕವಿ. ಮಗು ಮನಸ್ಸಿನ ಸ್ನೇಹಜೀವಿ. ಕೆಲವು ವರ್ಷಗಳ ಕಾಲ ಪತ್ರಕರ್ತರಾಗಿಯೂ ಅನುಭವ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದವರು. ಸಾವಯವ ಕೃಷಿ ಮೂಲಕ ನಾಡಿನಾದ್ಯಂತ ಗೌರವ ಸಂಪಾದಿಸಿದವರು. ಇವರ ಮೂರು ಕವನ ಸಂಕಲನಗಳು ಪ್ರಕಟಗೊಂಡಿವೆ. ಕೃಷಿ ಕುರಿತ ಅವರ "ಬೇಸಾಯದ ಕತಿ" ಎಂಬ ಕೃತಿ ಅಪಾರ ಜನಮನ್ನಣೆ ಗಳಿಸಿದೆ.

ಭಪ್ಪರೇ ಶವ್ವಾ!

ಮುರಗೆಪ್ಪಜ್ಜನ ಗಣೇಶ ಮರ್ದನದ ಕಥೆ

`ನಿಂದು ಉದ್ರೀ ಹೀಂಗ ಹನುಮಪ್ಪನ ಬಾಲದಂಗ ಬೆಳಕ್ಕೋಂತ ಹೊಂಟತು, ಯಾವಾಗ ತೀರಸ್ತೀ ಇದನ' ಚಾದಂಗಡಿ ಕನ್ನಮ್ಮ ಸ್ವಲಪ ಜಬರ್ದಸ್ತೀ ದನಿಯಲ್ಲೇ ಕೇಳಿದಳು. ಚಾದ ಉದ್ರೀ...

ಭಪ್ಪರೇ ಶವ್ವಾ!

ಅಣ್ಣಪ್ಪ ಸ್ವಾಮಿಯ ಬಿನ್ನಹ ಪ್ರಸಂಗ

ಅಣ್ಣಪ್ಪನನ್ನು ನಾನು ಮೊದಲು ಕಂಡಿದ್ದು ನಮ್ಮ ತೋಟದಲ್ಲೆ. ಒಂದು ಆಡು, ಅದರೊಂದಿಗೆ ನಾಲ್ಕಾರು ಮರಿ, ಇದು ಅಣ್ಣಪ್ಪನ ಮೇಕೆ ಸೈನ್ಯ. ತೋಟವಾದ್ದರಿಂದ ಕಾಲುವೆ ಅಂಚು...