ಸಿ.ಎಸ್.ದ್ವಾರಕಾನಾಥ್

ಸಿ.ಎಸ್.ದ್ವಾರಕಾನಾಥ್

ಸಿ.ಎಸ್. ದ್ವಾರಕಾನಾಥ್ ಅವರು ವೃತ್ತಿಯಿಂದ ಹಿರಿಯ ವಕೀಲರು. ಪ್ರವೃತ್ತಿಯಿಂದ ಲೇಖಕರು.ಪಿ.ಲಂಕೇಶ್ ಸಂಪಾದಕರಾಗಿದ್ದ ಲಂಕೇಶ್ ಪತ್ರಿಕೆಯಲ್ಲಿ ವೈಚಾರಿಕ ಲೇಖನಗಳ ಮೂಲಕ ನಾಡಿನ ಮನೆ ಮಾತಾಗಿದ್ದವರು. ದಕ್ಷಿಣ ಆಫ್ರಿಕಾ ಪ್ರವಾಸ ಕಥನ ಸೇರಿದಂತೆ ಅವರ ಮಹತ್ವದ ಕನ್ನಡ ಕೃತಿಗಳು ಪ್ರಕಟಗೊಂಡಿವೆ.ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ತಕ್ಷರೂ ಆಗಿರುವ ಅವರು ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು.