ವೀರ ನಾರಾಯಣ

ವೀರ ನಾರಾಯಣ

ವೀರ ನಾರಾಯಣ ವೃತ್ತಿಯಲ್ಲಿ ಪತ್ರಕರ್ತರು. ಕನ್ನಡದ ಏಕೈಕ ಬಿಸಿನೆಸ್‌ ಪತ್ರಿಕೆ "ಬಿಸಿನೆಸ್‌ ಗುರು"ವಿನ ಸಂಪಾದಕರು ಮತ್ತು ಪ್ರಕಾಶಕರು. ಕಳೆದ ಇಪ್ಪತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.