ಕೆ ಆರ್‌ ಹರಿಪ್ರಸಾದ್‌

ಕೆ ಆರ್‌ ಹರಿಪ್ರಸಾದ್‌

ಬಯಲುಸೀಮೆ ತುರುವೇಕೆರೆ ತಾಲ್ಲೂಕಿನ ತಂಡಗ ಊರಿನ ಹರಿಪ್ರಸಾದ್ ಮೈಸೂರು ವಿವಿಯ ಭೂವಿಜ್ಞಾನ ಸ್ನಾತಕೋತ್ತರ ಪದವೀಧರ. ವಿಜ್ಞಾನಕ್ಕಿಂತ ರಂಗಭೂಮಿ, ಚಳವಳಿ, ಸಾಹಿತ್ಯದ ಗುಂಗು. ಕಳೆದ ಎರಡು ದಶಕಗಳಿಂದ ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡವರು. "ರಾಮಂದ್ರ" ಪ್ರಕಟಿತ ಪುಸ್ತಕ. ಸದ್ಯಕ್ಕೆ ಊರಿನಲ್ಲಿ ಬೇಸಾಯಗಾರ.

ಇರುನೆಲೆ

ಗಾಂಧಿ ಮತ್ತು ಹೆಬ್ಬೆಟ್ಟು

ಹಿಂದೆ ಯಾವುದೊ ಊರಿಗೋ ಅಥವಾ ಸಮಾರಂಭಕ್ಕೊ ಹೋದಾಗ ನಿಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತಾಡುತ್ತಿತ್ತು ಈ ವ್ಯಕ್ತಿ. ನಿಮಗೆ ಸಂತೋಷ ಅಥವಾ ಕಿರಿಕಿರಿಯಾದರೂ...