ಸೆಲ್ಫಿಯ ಗೀಳಿಗೆ ಡ್ರೋನ್ !

ಸೆಲ್ಫಿಯ ಗೀಳಿಗೆ ಡ್ರೋನ್ !

ಹೇಳಬೇಕೆಂದರೆ ಸೆಲ್ಫಿಗಳು ದಿನನಿತ್ಯದ ಆಗುಹೋಗುಗಳ ಚಿತ್ರಗಳು. ಜನರು ತಮ್ಮ ಸೆಲ್ಫಿಗಳನ್ನು ತೆಗೆಯಲು, ಅವುಗಳನ್ನು ಅಮರವಾಗಿಸಲು ಇನ್ನಿಲ್ಲದ ಕ್ರಿಯಾತ್ಮಕ ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಮೊದಲು ಕ್ಯಾಮರಾ ಕೋಲಿನ ಉದಯ. ಈಗ ಜಗತ್ತನ್ನೇ ನಿಬ್ಬೆರಗಾಗಿಸುವ ಡ್ರೋನ್ ನ ಬಳಕೆ. ಈ ಹೊಸ ಉಪಕರಣವು ಜನರ ಸೆಲ್ಫಿ ತೆಗೆಯುವ ವಿಧಾನವನ್ನೇ ಬದಲಿಸಿಬಿಟ್ಟಿದೆ. ಪರಿಣಾಮ ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳಿಡುವಂತಾಗಿದೆ ಜಾಲತಾಣಗಳಲ್ಲಿ ಜನರು ಆಗಸದಿಂದ ತೆಗೆದ ತಮ್ಮ ಅನನ್ಯ  ಸೆಲ್ಫಿಗಳನ್ನು ಹಾಕತೊಡಗಿದ್ದಾರೆ. ಈ ಹೊಸ ಉಪಕರಣದಿಂದ ಸೆಲ್ಫಿ ತೆಗೆಯುವ ವಿಧಾನವು ಎಲ್ಲಡೆ ವೈರಲ್ ಆಗ ತೊಡಗಿದೆ. 

ಏನಿದರ ರಹಸ್ಯ? 

ಡ್ರೋನ್ ಎಕ್ಸ್ ಪ್ರೋ—ಯಾರು ಬೇಕಾದರೂ ಉಪಯೋಗಿಸುವಂಥ ಯೋಚನೆಯಆಧಾರದ ಮೇಲೆ ತಯಾರಿಸಿದ ಉಪಕರಣ.  ಪರಿಣಾಮ ಅತ್ಯದ್ಭುತ. ಈ ಯೋಚನೆ ಬಂದಿದ್ದು ಇಬ್ಬರು ಜರ್ಮನ್ ಇಂಜಿನಿಯರ್ ಗಳಿಗೆ. ಡ್ರೋನ್ ಪ್ರಿಯರಾಗಿದ್ದು ಗಾತ್ರದಲ್ಲಿ ದೊಡ್ಡದಿರುವ ಅದನ್ನು ಹೊತ್ತೂಯ್ಯುವುದರ ಬಗ್ಗೆ ಜಿಗುಪ್ಸೆ ಗೊಂಡಿದ್ದ ಇವರು ಆಲೋಚಿಸಿದ್ದು ಗಾತ್ರದಲ್ಲಿ ಚಿಕ್ಕದು ಮತ್ತು ಶಕ್ತಿ ಸಾಮರ್ಥ್ಯದಲ್ಲಿ ದೊಡ್ಡದಿರುವ ಡ್ರೋನ್. 
ಅಂತ ಕಲ್ಪನೆಯ ಸಾಕಾರವೇ ಡ್ರೋನ್ ಎಕ್ಸ್ ಪ್ರೊ. ಇದು ನಮ್ಮೆಲ್ಲರ ಸ್ಮಾರ್ಟ್ ಫೋನ್ ನ ಅಳತೆಯಲ್ಲಿದ್ದು ದೊಡ್ಡ ಡ್ರೋನ್ ನ ಸಹಾಯದಿಂದ ಆಗಸದಿಂದ ಸೆಲ್ಫಿ ಕ್ಲಿಕ್ಕಿಸುವ ಕ್ಷಮತೆಯನ್ನು ಹೊಂದಿದೆ. 

ಇದರ ಕಾರ್ಯ ವೈಖರಿ ಹೇಗೆ? 

ದೊಡ್ಡ ಡ್ರೋನ್ ಪ್ರಪಂಚಕ್ಕೆ ಅಂಬೆಗಾಲಿಕ್ಕುತ್ತಿರುವ ಚಿಕ್ಕ ಡ್ರೋನ್ ಎಕ್ಸ್ ಪ್ರೊ ಅನ್ನು ಯಾರು ಬೇಕಾದರೂ ಸಲೀಸಾಗಿ ಬಳಸಬಹುದಾಗಿದೆ. ಇದನ್ನು ಅಳವಡಿಸಲು ಹೆಚ್ಚಿನ ಜ್ಞಾನದ ಅವಶ್ಯಕತೆಯಿಲ್ಲ. ಮಾಡಬೇಕಿರುವುದು ಇಷ್ಟೇ ಡ್ರೋನ್ ಬ್ಯಾಟರಿ ಚಾರ್ಜ್ ಮಾಡಿ ಮಾನ್ಯುಯಲ್ ನ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ ಆಪ್ ಇನ್ ಸ್ಟಾಲ್ ಮಾಡಿದರೆ ಉಪಯೋಗಿಸಲು ರೆಡಿ. ಡ್ರೋನ್ ಹಾರಿಸುವುದು ಸಹ ಸುಲಭ. ಸ್ವಲ್ಪ ಸಮಯದಲ್ಲೇ ಚಿಣ್ಣರು ಕೂಡ ನೀಟಾಗಿ ಹಾರಿಸಬಲ್ಲರು

ಗಾಳಿಯಲ್ಲಿದ್ದಾಗ ಸ್ಮಾರ್ಟ್ ಫೋನ್ ನ ಕ್ಯಾಮರಾ ಸಹಾಯದಿಂದ ಡ್ರೋನ್ ನ ಹಾದಿಯನ್ನು ಸರಾಗವಾಗಿ ಹಿಡಿಯಬಹುದು. ಕ್ಯಾಮೆರಾವನ್ನು ಬಳಸಿ ವಿವಿಧ ರೀತಿಗಳ, ಕೋನಗಳ ಫೋಟೋಗಳನ್ನು, ವಿಡಿಯೋಗಳನ್ನು ಹಿಡಿದು ನಿಮ್ಮ ಗೆಳೆಯರನ್ನು ತಬ್ಬಿಬ್ಬು ಗೊಳಿಸಬಹುದು. 

ಡ್ರೋನ್ ಎಕ್ಸ್ ಪ್ರೊ ನ ವೈಶಿಷ್ಟತೆಗಳು :-

1.ಸೆಟ್ ಮಾಡಿ ಬಳಸಲು ಸುಲಭ 
2.ತೆರೆದು ಮುಚ್ಚಲು ಸಾಧ್ಯವಾಗುವಂತಹ, ಜೇಬಿನಲ್ಲಿಡಬಹುದಾದಂಥ ಉಪಕರಣ 
3.720ಪಿ ಎಚ್ ಡಿ ತಿರುಗುವ ಕ್ಯಾಮೆರಾ ಉತ್ತಮ ದರ್ಜೆಯ ಫೋಟೋ ವಿಡಿಯೋ ಗಳನ್ನು ಕಾಣದ ಕೋನಗಳಿಂದ ತೆಗೆಯಲು ಸಹಕಾರಿ 
4.ಹೆಚ್ಚಿನ ವಾಯು ಒತ್ತಡ ದಲ್ಲಿದ್ದರು ಸಹ ನಿರ್ಧಿಷ್ಟ ವಾದ ಎತ್ತರದಿಂದ, ಸ್ಥಳದಿಂದ ಫೋಟೋ ವಿಡಿಯೋ ತೆಗೆಯಲು ಅನುಕೂಲಕರ 
5.ಒಂದೇ ಬಟನ್ ಒತ್ತುವಿಕೆಯಿಂದ ಸಲೀಸಾಗಿ ಕೆಳಗಿಳಿಸಬಹುದು. 
6.ಲಿಥಿಯಂ ಬ್ಯಾಟರಿ ಯ ಸಹಾಯದಿಂದ 10ನಿಮಿಷದವರೆಗೆ ಹಾರಾಟ ನಡೆಸಲು ಬಹುದು. 
7.ಎಲ್. ಇ. ಡಿ ನೈಟ್ ಲೈಟ್ ನಿಂದ ಕತ್ತಲಲ್ಲಿ ದಿಕ್ಕು ತಪ್ಪುವುದಿಲ್ಲ. 
8.ವೈಫೈ ಸಂಪರ್ಕದಿಂದ ಕ್ಷಿಪ್ರಗತಿಯಲ್ಲಿ ಡೇಟಾ ವನ್ನು ವರ್ಗಾಯಿಸಬಹುದು. 

ಅನುಕೂಲಗಳು :-

ಸಲೀಸಾಗಿ ಜೇಬಿನಲ್ಲಿಟ್ಟು ಓಡಾಡುವಂತಹ ,ಕೈಗೆಟುಕುವ ಬೆಲೆಯ, ಹೆಚ್ ಡಿ ಕ್ಯಾಮೆರಾ ಉಳ್ಳ, ಬಳಸಲು ಸುಲಭಯುತವಾಗಿರುವ ವಿಶೇಷತೆಗಳೊಂದಿಗೆ ಡ್ರೋನ್ ಎಕ್ಸ್ ಪ್ರೊ ಅನ್ನು ನಂಬಿಕಾರ್ಹ ಉಪಕರಣವನ್ನಾಗಿಸಿದೆ. ಉತ್ತಮ ದರ್ಜೆಯ ಫೋಟೋ, ವಿಡಿಯೋ ಹಾಗೂ ಚಲನಶೀಲ ದೃಶ್ಯಗಳ ಸಂವಹಣೆಗಾಗಿಯೂ ಬಳಸಬಹುದಾಗಿದೆ. 

ಉತ್ತಮ ದರ್ಜೆಯ ಡ್ರೋನ್ ಎಕ್ಸ್ ಪ್ರೊ 100 ಡಾಲರ್ ಗಳಿಗೆಲ್ಲ ಸಿಗುತ್ತದೆ. ಒಂದು ಸ್ಮಾರ್ಟ್ ಫೋನ್ ಬೆಲೆಯಲ್ಲಿ ಡ್ರೋನ್ ನಿಮ್ಮ ಕೈಯಲ್ಲಿ. ಹೀಗೆ ಸೆಲ್ಫಿಯ ಗೀಳನ್ನು ಡ್ರೋನ್ ಬಳಕೆಯಿಂದತಣಿಸಬಹುದು.