ಡಾ. ಸಿ ಎಸ್ ದ್ವಾರಕನಾಥ್ ಜೊತೆ ಲೇಖಕ ವಿ.ಆರ್. ಕಾರ್ಪೆಂಟರ್‌ ಸಂವಾದ THE DECCAN NEWS; PART 2

ವಿ ಆರ್‌ ವಿತ್‌ ಯೂ ಇದು ಡೆಕ್ಕನ್‌ ನ್ಯೂಸ್‌ನ ವಿಶೇಷ ಕಾರ್ಯಕ್ರಮ. ಯುವ ಲೇಖಕ ವಿ ಆರ್‌ ಕಾರ್ಪೇಂಟರ್‌ ಅವರು ನಡೆಸಿಕೊಡಲಿರುವ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ಡಾ ಸಿ ಎಸ್‌ ದ್ವಾರಕನಾಥ್‌ ಅವರು  ಎನ್‌ಆರ್‌ಸಿ ಮತ್ತು ಅಸ್ಸಾಂನಲ್ಲಿ ನಡೆದ ಇತ್ತೀಚಿನ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ.