ಚ್ಯೂಯಿಂಗ್ ಗಮ್ 5 ಸಾವಿರದ 700 ವರ್ಷಗಳ ಹಿಂದೆಯೇ ಇತ್ತು!

ಚ್ಯೂಯಿಂಗ್ ಗಮ್ 5 ಸಾವಿರದ 700 ವರ್ಷಗಳ ಹಿಂದೆಯೇ ಇತ್ತು!

ಚೂಯಿಂಗ್ ಗಮ್ ಅಗಿದು ಬಿಸಾಡಿದರೂ, ಅದರ ಅಂಟಂಟು ಬೇರೆಯವರ ಕೈಕಾಲು ಬಟ್ಟೆಗೆಲ್ಲ ಅಂಟಿಕೊಂಡು ಉಪದ್ರ ಕೊಡುವಂಥದ್ದು ಮಾಮೂಲೀ. ಆದರೆ ಚೂಯಿಂಗ್ ಗಮ್ ಇತ್ತೀಚಿನದೇನಲ್ಲ ಶಿಲಾಯುಗದಿಂದಆಧುನಿಕ ಶಿಲಾಯುಗಕ್ಕೆ  ಹೊರಳಿಕೊಳ್ಳುತ್ತಿದ್ದ 12 ಸಾವಿರ ವರ್ಷಗಳ ಹಿಂದೆಯೇ ಇಂಥದ್ದಿತ್ತುಎಂಬುದಕ್ಕೆ ಪೂರಕವಾಗಿ 5700 ವರ್ಷಗಳ ಹಿಂದಿನ ಚೂಯಿಂಗ್ ಗಮ್‌ನ್ನು ಪತ್ತೆ ಹಚ್ಚಲಾಗಿದೆ.

ಅರಣ್ಯ ಸಂಪನ್ಮೂಲಬೇಟೆಯನ್ನೇ ಅವಲಂಬಿಸಿದ್ದಾಗಿನ ಆ ಕಾಲಘಟ್ಟದಲ್ಲಿ ಮಹಿಳೆ ತಿಂದಿರುವ ಚೂಯಿಂಗ್‌ಗಮ್ ಡೆನ್ಮಾರ್ಕ್ನ ಸಿಲ್ಢೊಲ್ಮ್ ಎಂಬ ದ್ವೀಪದಲ್ಲಿಕೆಸರಡಿಯಲ್ಲಿ ಹುದುಗಿಹೋಗಿದ್ದುವು ಸಿಕ್ಕಿದೆ.  ಇದು ಬರ್ಚ್ ಎಂಬ ಮರದ ತೊಗಟೆಯಿಂದಾಗಿರುವಂಥದ್ದು. ಮಹಿಳೆಯೇ ಅದನ್ನು ಅಗಿದಿದ್ದಾಳೆಆಕೆಯ ಮುಖ ಮತ್ತು ಕೂದಲು ಕಪ್ಪಗಿತ್ತುಕಣ್ಣುಗಳು ನೀಲಿಯಾಗಿದ್ದವು ಎಂಬ ವಿವರವನ್ನೆಲ್ಲ ಅದರ ಆಧಾರದ ಮೇಲೇ ಪಟ್ಟಿ ಮಾಡಿರುವ ತಜ್ಞರುಆ ಚೂಯಿಂಗ್‌ಗಮ್ ನಲ್ಲಿನ ವೈರಾಣುಸೂಕ್ಷ್ಮಜೀವಿಗಳ ಡಿಎನ್‌ಎ ಮಾಡುತ್ತಿದ್ದುಗ್ರಂಥಿಜ್ವರಇತ್ಯಾದಿಯಂಥ ಏನೇನುಯಾವು ಯಾವುದರಿಂದ ಬಂದಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.

ಬಾಯಿಯಲ್ಲಿದ್ದ ಸೂಕ್ಷಾಣುಗಳು ಯಾವುವು ಎಂಬುದು ಚೂಯಿಂಗ್ ಗಮ್‌ನಲ್ಲಿರುವುದರಿಂದ ಕಂಡುಕೊಳ್ಳಲಾಗುತ್ತಿರುವುದರಿಂದಾಗಿಮಾನವ ಇತಿಹಾಸ ಕ್ಷೇತ್ರದಲ್ಲಿ ಇದು ಹೊಸ ಕಿರಣ ಮೂಡಿಸಬಹುದಾ ಎಂಬ ಕೌತುಕಗಳಂತೂ ಇದ್ದೇ ಇವೆ.