ಸ್ವಾನುಭವ

ಮನೋಬಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು

ನಿಂತಲ್ಲಿ ನಿಲ್ಲದ, ಕುತ್ತಲ್ಲಿ ಕೂರದ ತುಂಟಿ ನಾನು ದೂರುಗಳಿಲ್ಲದೆ ಶಾಲೆಯಿಂದ ಮನೆಗೆ ಬಂದ ಇತಿಹಾಸವೇ ಇಲ್ಲ. ಅಮ್ಮನ ಕೈಯಲ್ಲಿ ಪೆಟ್ಟು ತಿಂದ ದಿನಗಳೇ ಹೆಚ್ಚು....