ಸಾಹಿತ್ಯ

My Cup Of Coffee - ಕನಸುಗಳ ಕಲರವ…

ನನ್ನನ್ನಾಕ್ರಮಿಸಿ ನೀ ಹೇಳಿದ ಕೇಳುವ ಗೊಂಬೆಯಾಗಿಸಿದೆ. ನನಗೇನು ಕಿಂಚಿತ್ತೂ ಬೇಸರವಿಲ್ಲ. ಹೀಗೇ ಪ್ರೇಮದರಸನಾಗಿ ಆಳುತ್ತಿರು. ಯಾಕೆಂದರೆ, ನಿನ್ನೊಳಗೆ ಪ್ರೀತಿ...