ಕಾಕಾ ಕಾಲಮ್‌

 2019ರಾಗಂತೂ ನೆಮ್ಮದಿ ಇರ್ಲಿಲ್ಲಾ... 2020ರಾಗರ ಈ ನೆಮ್ಮದಿ ಬರ್ಲೀ...!

"2019ರಾಗಂತೂ ಜನ್ರ ಜೀವಕ್ಕ್ ನೆಮ್ಮದಿ ಇರ್ಲಿಲ್ಲಾ"...?. ಹಾಳಾದ್ದ 2019 ಅಂತು ಗದ್ಲದಾಗ್ ಬಂದು ಗದ್ಲಾ ಹಚ್ಚೇ ಹೋತು!. ಈಗ ಬಂದಿರೋ "2020ರಾಗರ .... ನಮ್ಮ...

"ಜನಾ ಮೆಚ್ಚೋಹಂಗ್ ಆಡಳಿತಾ ನಡ್ಸಬೇಕು, ಜನಾ ಸಾಯೋಹಂಗ್ ಆಡಳಿತಾ ನಡ್ಸಬಾರ್ದೂ"

"ಈಗ ರಾಹುಕಾಲ, ಯಮಗಂಡ ಕಾಲ ಐತಿ, ಬರ ಐತಿ, ಪ್ರವಾಹ ಬಂದೈತಿ, ದೇಶದ್ಗಾದ ಪೌರತ್ವಕಾಯ್ದೆ ಗದ್ಲ ಐತಿ" ಅಂತ್ "ನೆಪಾ ಹೇಳಿಕೊಂಡು ಸಂಪುಟಾ ವಿಸ್ತರಣೆ ಮಾಡೋದ್ನ ಮುಂದುಡಿಕೊಂಡು...

"ಮಳಿಗಾಲ್ದಾಗ್ ಛತ್ರಿ ಬಿಡ್ಬಾರ್ದು... ಚಳಿಗಾಲ್ದಾಗ್ ಹೆಂಡ್ತಿ ಬಿಡ್ಬಾರ್ದು!"

ಏನಂತ್ ಹೇಳ್ಲೀ ಕಾಕಾರ್!, "ನನ್ನ್ ಬಾಳೆ ಎದ್ಕು ಬ್ಯಾಡಾಗೇತಿ... ನೋಡ್ರಿ"?. "ಮಳಿಗಾಲ್ದಾಗ್ ಛತ್ರಿ ಬಿಟ್ಟ್ ಜರ್ಕಿನ್ ಹಾಕ್ಕೊಂಡ್ ಮಳಿಗೆ ತೊಯ್ಸಿಗೊಂಡ್ ಓಡ್ಯಾಡೇನಿ"....!...

ನಮ್ಮ ಕಡಿಂದ್ ಎರ್ಡ ಸಾವ್ರ ಪಡ್ದಾರ್....ನಮ್ಗ ಹೋಟು ಹೊಡ್ದಾರ್

"ನಮ್ದು ಪ್ರಜಾಪ್ರಭುತ್ವ ರಾಷ್ಟ್ರ, ನಾವು ಸಂವಿಧಾನ ಬಿಟ್ಟು ಹೆಂಗ್ಯ ಬೇಕ್ ಹಂಗ್ ಹೋಗಾಕ್ ಬರಂಗಿಲ್ಲ".  "ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಳ್ಗ  ನಾಗರಿಕ ಸಮಾಜಾಗಿ...

'ಮೋಜಿನಾಗೆ ಎಲ್ಲೆಯ ದಾಟಿ ಮೋಡಿಯ... ಮಾಡಿದವ್ನಾ  ಪರಸಂಗಾ ಐತೇ.......

ಈ ರಹಸ್ಯ ರಾತ್ರಿಗಳ ಹನಿ, ಹನಿ ಕಹಾನಿ ಬಗ್ಗೆ  ನಮ್ಮ ಪೊಲೀಸ್ ಕಮಿಷ್ನರ್ ಸಾಹೇಬ್ರು ಅರ್ಧಾ-ಮರ್ಧಾ ಹೇಳ್ಯಾರಾ"?.ಮುಂದ್ ಈ ರಾವಣಗೋಪಾಲ್ ವರ್ಮಾ ಈ"ಹನಿಟ್ರ್ಯಾಪ್...

ಗಾಳಿ ಬಿಟ್ಟಾಗ್ ತೂರಿಕೋ, ಇಲೇಕ್ಷನ್ ಬಂದಾಗ್  ಮಾರಿಕೋ...

" ರಾಜಕಾರ್ಣದಾಗ್ ಶಾಶ್ವತಾಗಿ ಯಾರೂ ಶತ್ರುಗಳು ಆಗಿರೋದಿಲ್ಲ, ಹಂಗಂತ್ ಯಾರು ಮಿತ್ರರೂ ಆಗಿರೋದಿಲ್ಲಾ"!. "ಗಾಳಿ ಬಿಟ್ಟಾಗ ತೂರಿಕೋ... ಇಲೇಕ್ಷನ್ ಬಂದಾಗ್  ಮಾರಿಕೋ"...

ರೊಕ್ಕಿದ್ದೋರೂ ಆರ್ಸಿ ಬರ್ತಾರ್.! ಕೈ ಮುಗ್ದು ಮತಾ ಕೇಳೋರು ಮನಿ ಸೇರ್ತಾರ್

"ರಾಜಕಾರ್ಣ ಕೆಟ್ಟ ಕೆರಾ ಹಿಡದೈತಿ ನೋಡ್ರೀ".....! ಯಾವ್‍ಪಕ್ಷಗಳನ್ನು ಜನಾ ನಂಬದಂಗ್ ಆಗೇತಿ"?. ಈಪ್ಯಾಂಟ್‍ಲೆಸ್ ಪಕ್ಷದವ್ರು ಅಧಿಕಾರಕ್ಕ ಬರಾಕ ಏನೇನ್ ಮಾಡಿದ್ರು.......