ವಾಯು ಮಾಲಿನ್ಯ : ಅಗೋಚರ ಶತ್ರು

ವಾಯು ಮಾಲಿನ್ಯ : ಅಗೋಚರ ಶತ್ರು

ಜಗತ್ತಿನ ಹತ್ತು ಜನರಲ್ಲಿ ಒಂಬತ್ತು ಮಂದಿ ಅನಾರೋಗ್ಯಕರ ವಾಯು ಸೇವನೆ ಮಾಡುತ್ತಿದ್ದಾರೆ. ಪತ್ರಕರ್ತೆ ಬೆತ್ ಗಾರ್ಡಿನರ್ ನಾಲ್ಕು ವರ್ಷಗಳ ಕಾಲ ನಡೆಸಿದ ಅಧ್ಯಯನದಿಂದ ಈ ಅಂಶ ಬಯಲಾಗಿದೆ ಎಂದು ಯುಎಸ್ ನ್ಯೂಸ್ ವರದಿ ಮಾಡಿದೆ.

Choked ಎಂಬ ತಮ್ಮ ಪುಸ್ತಕದಲ್ಲಿ ವಿವಿಧ ದೇಶಗಳ ವಾಯು ಮಾಲಿನ್ಯ ಪ್ರಮಾಣ ಮತ್ತು ಅಲ್ಲಿನ ಸರ್ಕಾರಗಳು ಕೈಗೊಂಡ ಕ್ರಮಗಳ ಕುರಿತು ಅವರು ವಿವರಿಸಿದ್ದಾರೆ.