ಗ್ರಾಹಕರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿರುವ ಹೋಟೆಲ್ ಗಳು

ಲಾಕ್ ಡೌನ್ ಸಡಿಲಿಕೆಯಾದ ನಂತರ ಆಹಾರ ಪ್ರಿಯರಿಗೆ ಹೋಟೆಲ್ ಗಳಲ್ಲಿ ಊಟ ಸವಿಯಲು ಅನುಮತಿ ನೀಡಲಾಗಿದೆ. ಆದರೆ ಕೊರೋನಾಭೀತಿಯಿಂದ ಹೊಟೇಲ್ ಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಹೋಟೆಲ್ ನಲ್ಲಿ ವ್ಯಾಪಾರವಿಲ್ಲದೇ ಮಾಲೀಕರು ತಮ್ಮ ಸಿಬ್ಬಂದಿಗಳಿಗೂ ಸಂಬಳವನ್ನು ನೀಡಲು ಸಹ ಪರದಾಡುವಂತಾಗಿದೆ. Please subscribe to our channel “The Deccan News” on Youtube for a steady stream of videos from across India. Reach us at ads@thedeccannews.com Subscribe our Channel and Stay Tuned to The Deccan News. Like and Follow Us On: Facebook: https://www.facebook.com/thedeccannews Twitter: https://twitter.com/thedeccannews Official Website: https://thedeccannews.com

SHOW MORE